ISRO Chairman S. Somnath Biography || Family || Salary || Chandrayaan 3 Success

2023-08-26 1

ಸೋಶಿಯಲ್‌ ಮೀಡಿಯಾದಲ್ಲಿ ಇಸ್ರೋ ಅಧ್ಯಕ್ಷರ ವೇತನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಇಸ್ರೋ ಅಧ್ಯಕ್ಷರಿಗೆ ತಿಂಗಳಿಗೆ ಮೂಲವೇತನವಾಗಿ 2.5 ಲಕ್ಷ ರೂಪಾಯಿ ಸಿಗುತ್ತಿದೆ. ಅದರೊಂದಿಗೆ ವಿವಿಧ ಭತ್ಯೆಗಳು ಹಾಗೂ ಸರ್ಕಾರಿ ಸವಲತ್ತುಗಳನ್ನು ಇವರು ಪಡೆದುಕೊಳ್ಳುತ್ತಿದ್ದಾರೆ.

#SSomanath #Chandrayan3 #SSomanathSalary, #SSomanathbiography #SSomanathFamily #Kerala #ISROChairman #ISROAchievement #ISROEmployee #India #ChandrayanScheme #VikramRover #PragyanRover #Moon #Earth #StudiesofMoon #MoonSouthPole
~HT.188~PR.28~ED.32~